ಸಹಕಾರ ಸಿಂಧು
ಸಹಕಾರ ಇಲಾಖೆ , ಕರ್ನಾಟಕ ರಾಜ್ಯ

ಪತ್ತು     ||    ಕೃಷಿಯೇತರ    ||    ಮಾರಾಟ     ||     ಸಂಸ್ಕರಣ     ||     ಬಳಕೆ     ||     ಹೈನುಗಾರಿಕೆ     ||     ವಸತಿ ||    ಕೈಗಾರಿಕೆ

 

ಬಳಕೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

ಕೆ ಎಂ ಆಶಾ ,
ಸ. ಸಂ. ಅಪರ ನಿಬಂಧಕರು
(ಬಳಕೆ &ಮಾರಾಟ )
,
ದೂರವಾಣಿ ಸಂಖ್ಯೆ :080-22261875,
ಇ-ಮೇಲ್ : addlrcs-cm-ka@nic.in

ಮಹೇಶ್ ಪಿ,
ಸ. ಸಂ. ಸಹಾಯಕ ನಿಬಂಧಕರು (ಬಳಕೆ &ಮಾರಾಟ )
,
ದೂರವಾಣಿ ಸಂಖ್ಯೆ 080-22269636/37 Ext : 224 ,
ಇ-ಮೇಲ್ : arcs-cons-ka@nic.in

ರಾಜ್ಯದಲ್ಲಿ ಸಹಕಾರ ಗ್ರಾಹಕರ ಸಂಘಗಳು ಗ್ರಾಹಕರಿಗೆ ಬೇಕಾಗುವ ಸರಕು ಸಾಮಗ್ರಿಗಳನ್ನು ಯೋಗ್ಯ ಬೆಲೆಗೆ ಹಾಗೂ ನಿಖರ ಬೆಲೆಗೆ ಒದಗಿಸುವುದು ಇವುಗಳ ಮೂಲ ಉದ್ದೇಶವಾಗಿರುತ್ತದೆ .

ಕರ್ನಾಟಕ ರಾಜ್ಯದಲ್ಲಿ ಬಳಕೆ ಸಹಕಾರ ಸಂಘಗಳು 3 ಹಂತದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ,

  1. ರಾಜ್ಯ ಮಟ್ಟದಲ್ಲಿ ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿ., ಬೆಂಗಳೂರು..
  2. ಜಿಲ್ಲಾ ಮಟ್ಟದಲ್ಲಿ ಕೇಂದ್ರ ಸಹಕಾರ ಸಗಟು ಮಾರಾಟ ಮಳಿಗೆಗಳು
  3. ಪ್ರಾಥಮಿಕ ಮಟ್ಟದಲ್ಲಿ ಪ್ರಾಥಮಿಕ ಬಳಕೆದಾರರ ಸಹಕಾರ ಸಂಘಗಳು

1. ಕರ್ನಾಟಕ ರಾಜ್ಯ ಸಹಕಾರ ಗ್ರಾಹಕ್ರ ಮಹಾಮಂಡಳ ನಿ., ,  ಬೆಂಗಳೂರು .,

ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿ., ಬೆಂಗಳೂರು ಇದು ರಾಜ್ಯ ಮಟ್ಟದ ಸಹಕಾರಿ ಸಂಸ್ಥೆಯಾಗಿದ್ದು, 27 ಸದಸ್ಯರನ್ನುಹೊಂದಿದ್ದು, 1964 ನೇ ಇಸ್ವಿಯಲ್ಲಿ ನೋಂದಾಯಿಸಲಾಗಿರುತ್ತದೆ. ಮಹಾಮಂಡಳವು ಬೆಂಗಳೂರಿನಲ್ಲಿ 4 ಜನತಾ ಬಜಾರ್ಗಳನ್ನು ಹಾಗೂ ಬೇರೆ 6 ಜಿಲ್ಲೆಗಳಲ್ಲಿ ಅದರ ಶಾಖೆಗಳನ್ನು ತೆರೆದು ಕಾರ್ಯ ನಿರ್ವಹಿಸುತ್ತಿದೆ. ಮಹಾಮಂಡಳವು ಬೇರೆ ಜಿಲ್ಲೆಗಳಲ್ಲಿ ತನ್ನ 9 ಶಾಖೆಗಳನ್ನುಹಾಗೂ 11 ವೈದ್ಯಕೀಯ ಮಳಿಗೆಗಳನ್ನು ತೆರೆದು ಕಾರ್ಯ ನಿರ್ವಹಿಸುತ್ತಿದೆ..

ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿ. .,
ನಂ.4, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-560018.
ಇ-ಮೇಲೆ ವಿಳಾಸ :ksccf_jb@yahoo.com
( ದಿನಾಂಕ: 31-03-2019 ಕ್ಕೆ ಇದ್ದಂತೆ ಮಾಹಿತಿ )

(ರೂ.ಲಕ್ಷಗಳಲ್ಲಿ )

1

ಶಾಖೆಗಳ ಸಂಖ್ಯೆ

:

 

i)ಮಹಾಮಂಡಳ ಹೊಂದಿರುವ ನಿ., ಶಾಖೆಗಳು

:

09

ii)ಬೆಂಗಳೂರುನಲ್ಲಿರುವ ಜನತಾ ಬಜಾರ್ ಗಳು

:

06

iii)ಬೇರೆ ಜಿಲ್ಲೆಗಳಲ್ಲಿರುವ ಜನತಾ ಬಜಾರ್ ಗಳು
:
06
iv)ವೈದ್ಯಕೀಯ ಮಳಿಗೆಗಳು
:
11
ಒಟ್ಟು
32
2
ಸದಸ್ಯತ್ವ (ಸಂಖ್ಯೆಗಳಲ್ಲಿ )
:
ಅ ) ಬಳಕೆ ದಾರರ ಸಹಕಾರ ಸಂಘಗಳ ಸಂಖ್ಯೆ
:
27
ಆ ) ಪ್ರತ್ಯೇಕ ಸಂಘಗಳು ಇದ್ದರೆ ,
:
-
ಇ ) ಬೇರೆ ಸಂಘ/ಸಂಸ್ಥೆಗಳು
:
-
ಒಟ್ಟು
27
3
ನಿರ್ವಹಣೆ -ಚುನಾಯಿತ ಪ್ರತಿನಿಧಿ ಅಥವಾ ಆಡಳಿತಾಧಿಕಾರಿ
:
-ಚುನಾಯಿತ ಪ್ರತಿ ನಿಧಿ -
 
:
(ರೂ. ಲಕ್ಷಗಳಲ್ಲಿ )
4
ಷೇರು ಬಂಡವಾಳ
i)ಒಟ್ಟು
:
31.67
ii)ಸರ್ಕಾರದ್ದು
:
-
 
:
5
ದುಡಿಯುವ ಬಂಡವಾಳ
ಅ ) ಒಟ್ಟು
:
2336.76
ಆ ) ಈ ಪೈಕಿ ಬ್ಯಾಂಕ್ ಸಾಲಗಳು
:
-
 
6
ವ್ಯಾಪಾರ ವಹಿವಾಟು (ವರ್ಷಗಳಲ್ಲಿ)
2017-18
2018-19
i) 1) ಸಗಟು ಮಾರಾಟವಾದದ್ದು
:
-
-
ii)ಇತರೆ ಮಾರಾಟ s
:
256.65
200.06
ಒಟ್ಟು
256.65
200.06
iii)ನಿಯಂತ್ರಿತ ವಸ್ತುಗಳ ಮಾರಾಟ
:
-
-
 
iv)ಲಾಭ(+)/ ನಷ್ಟ (-)
:
(+) 360.00
(+) 234.00
 
7
ಕ್ರೋಢಕೃತ ನಷ್ಟ
:
-
-
 
8
ಒಟ್ಟು ಸಿಬ್ಬಂದಿ ಸಂಖ್ಯೆ
99
89
ತರಬೇತಿ ಪಡೆದಿರುವ ಸಿಬ್ಬಂದಿ
-
-
9
ರಾಜ್ಯದ ಖಜಾನೆಗೆ ತೆರಿಗೆ ಪಾವತಿಸಿದ್ದು
:
i)ಆದಾಯ ತೆರಿಗೆ
115.00
140.00
ii)ಮಾರಾಟ ತೆರಿಗೆ/ ವ್ಯಾಟ್
66.69
78.92
iiiಇತರೆ ತೆರಿಗೆ
3.65
1.81
ಒಟ್ಟು
185.34
220.73

Top

2. ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಮಳಿಗೆಗಳು:

ರಾಜ್ಯದಲ್ಲಿ 26 ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಮಳಿಗೆಗಳು ಇರುತ್ತವೆ .

ಕೇಂದ್ರ ಸಹಕಾರ ಸಗಟು ಮಾರಾಟ ಮಳಿಗೆಗಳ ಹಣಕಾಸಿನ ಪರಿಸ್ಥಿತಿ

( ರೂ.ಲಕ್ಷಗಳು )

ಕ್ರ.ಸಂ

ವಿವರಗಳು

2018-19

1

ಸದಸ್ಯರು

52,009

2

ಪಾವತಿಯಾದ ಷೇರು ಬಂಡವಾಳ

325.60

ಈ ಪೈಕಿ ಸರ್ಕಾರದ್ದು

122.02

3

ವ್ಯಾಪಾರ ವಹಿವಾಟು

10951.38

4

ದುಡಿಯುವ ಬಂಡವಾಳ

4110.50

3. ಪ್ರಾಥಮಿಕ ಬಳಕೆದಾರರ ಸಹಕಾರ ಸಂಘಗಳು

ರಾಜ್ಯದಲ್ಲಿ 1262 ಪ್ರಾಥಮಿಕ ಬಳಕೆದಾರರ ಸಹಕಾರ ಸಂಘಗಳು ಇರುತ್ತವೆ.

ಪ್ರಾಥಮಿಕ ಬಳಕೆದಾರರ ಸಹಕಾರ ಸಂಘಗಳ ಹಣಕಾಸಿನ ಪರಿಸ್ಥಿತಿ

(ರೂ.ಲಕ್ಷಗಳು )

ಕ್ರ.ಸಂ

ವಿವರಗಳು

2018-19

1

ಸದಸ್ಯರು

484710

2

ಪಾವತಿಯಾದ ಷೇರು ಬಂಡವಾಳ

1794.76

ಈ ಪೈಕಿ ಸರ್ಕಾರದ್ದು

167.19

3

ವ್ಯಾಪಾರ ವಹಿವಾಟು

11296.40

4

ದುಡಿಯುವ ಬಂಡವಾಳ

9571.69

Top