ಸಹಕಾರ ಸಿಂಧು
ಸಹಕಾರ ಇಲಾಖೆ, ಕರ್ನಾಟಕ ರಾಜ್ಯ

 

ಸಹಕಾರ ಸಂಘಗಳ ನಿಬಂಧಕರು - ಕೇಂದ್ರ ಕಛೇರಿ

ಇಲಾಖಾ ಮುಖ್ಯಸ್ಥರು

ಎಸ್. ಜಿಯಾಉಲ್ಲಾ ,ಭಾಆಸೇ ಸಹಕಾರ ಸಂಘಗಳ ನಿಬಂಧಕರು

ವಿಳಾಸ ಸಹಕಾರ ಸಂಘಗಳ ನಿಬಂಧಕರು , #1, ಅಲಿಆಸ್ಕರ್ ರಸ್ತೆ, ಬೆಂಗಳೂರು-52
ಕಛೇರಿ 080-22251238
ಫ್ಯಾಕ್ಸ್ 080-22264786
ಇ-ಮೇಲ್ rcs-ka@nic.in

 

Route Map

ಕಾರ್ಯವ್ಯಾಪ್ತಿ

ಸಹಕಾರ ಸಂಘಗಳ ನಿಬಂಧಕರ ಕಛೇರಿಯ ಆಡಳಿತಾತ್ಮಕ ರಚನೆ :

ಕರ್ನಾಟಕ ರಾಜ್ಯ
ಸಹಕಾರ ಇಲಾಖೆ
            ದಿ: 31-03-2019ರ ಅಂತ್ಯಕ್ಕೆ ಸಹಕಾರ ಸಂಘಗಳ ಅಂಕಿ ಅಂಶಗಳು (ತಾತ್ಕಾಲಿಕ )               
              ರೂ.ಕೋಟಿಗಳಲ್ಲಿ
1 ಸಹಕಾರ ಸಂಘಗಳ ಸಂಖ್ಯೆ
43671
I ಕಾರ್ಯನಿರತ
38196
II ನಿಷ್ಕ್ರಿಯ
2171
III ಸಮಾಪನೆ
3304
2 ಸದಸ್ಯತ್ವ (ರೂ.ಲಕ್ಷಗಳಲ್ಲಿ)
229.39
3 ಷೇರು ಬಂಡವಾಳ (ರೂ.ಕೋಟಿಗಳಲ್ಲಿ)
2264.86
I ಸರ್ಕಾರದಿಂದ
193.97
II ಸದಸ್ಯರಿಂದ
5264.86
4 ಠೇವಣಿ (ರೂ.ಕೋಟಿಗಳಲ್ಲಿ)
73096.00
5 ದುಡಿಯುವ ಬಂಡವಾಳ (ರೂ.ಕೋಟಿಗಳಲ್ಲಿ
120811.00
6 ಲಾಭದಲ್ಲಿರುವ ಸಹಕಾರ ಸಂಘಗಳ ಸಂಖ್ಯೆ
25276
7 ನಷ್ಟದಲ್ಲಿರುವ ಸಹಕಾರ ಸಂಘಗಳ ಸಂಖ್ಯೆ
13669
8 ಕೃಷಿ ಪತ್ತಿನ ಸಹಕಾರ ಸಂಘಗಳ ಸಂಖ್ಯೆ
4726
9 ಸಹಕಾರ ಸಂಘಗಳಿಗೆ ಒಳಪಟ್ಟಿರುವ ಗ್ರಾಮಗಳು (%)
100
10 ಕೃಷಿ ಸಾಲ
ಕ್ರ.ಸಂ ಸಾಲ ಅಲ್ಪಾವಧಿ ಸಾಲ ಮಧ್ಯಮಾವಧಿ ಸಾಲ ಧೀರ್ಘಾವಧಿ ಸಾಲ
ಒಟ್ಟು
1 ತಗಾದೆ 11307.30 583.73 843.28
12734.31
2 ವಸೂಲಾತಿ 10281.47 478.66 326.36
11086.49
3 ಬಾಕಿ 1025.83 105.07 516.92
1647.82
4 ಶೇಕಡವಾರು ವಸೂಲಾತಿ 90.93% 82.00% 38.70%
79.51%
11 ಯೋಜಾನ
I ಯೋಜಾನ ಮತ್ತು ಯೋಜನೇತರ ಕಾರ್ಯಕ್ರಮಗಳು
ಅವಕಾಶ
6448.65
ವೆಚ್ಚ
6411.00
ವಿಶೇಷ ಘಟಕ ಯೋಜನೆ
ಅವಕಾಶ
61.02
ವೆಚ್ಚ
850.97
II ಪರಿಶಿಷ್ಟ ಪಂಗಡ ಉಪ-ಯೋಜನೆ
ಅವಕಾಶ
133.32
ವೆಚ್ಚ
119.16
12 ಪ್ರಮುಖ ಸಹಕಾರ ವಲಯಗಳು
ಒಟ್ಟು
ಕಾರ್ಯನಿರತ
I ಪಿ.ಎ.ಸಿ.ಎಸ್
5546
5355
II ಡಿ.ಸಿ.ಸಿ. ಬ್ಯಾಂಕ್ ಗಳು
21
21
III ಅಪೆಕ್ಸ್ ಬ್ಯಾಂಕ್
1
1
IV ಪಿ.ಸಿ.ಎ.ಆರ್.ಡಿ.ಬಿ
177
177
V ಪಟ್ಟಣ ಬ್ಯಾಂಕ್ ಗಳು
266
266
VI ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಸಂಖ್ಯೆ
4505
3994
VII ಹಾಲೂ ಉತ್ಪಾದಕರ ಸಹಕಾರ ಸಂಘಗಳ ಸಂಖ್ಯೆ
16354
14512
VIII ಹಾಲು ಒಕ್ಕೂಟಗಳ ಸಂಖ್ಯೆ
14
14
IX ನೂಲಿನ ಗಿರಣಿಗಳ ಸಂಖ್ಯೆ
11
6
X ಗೃಹ ನಿರ್ಮಾಣ ಸಹಕಾರ ಸಂಘಗಳ ಸಂಖ್ಯೆ
1775
1312

Top