ಸಹಕಾರ ಸಿಂಧು
ಸಹಕಾರ ಇಲಾಖೆ, ಕರ್ನಾಟಕ ರಾಜ್ಯ

 

ಕರ್ನಾಟಕ ರಾಜ್ಯದಲ್ಲಿರುವ ಸಹಕಾರ ಸಂಘಗಳು

 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

ಯಶಸ್ವಿನಿ
ಸ.ಸಂ.ಸ. ನಿಬಂಧಕರು,
ಪತ್ರಾಂಕಿತ ಸಹಾಯಕರು
ದೂರವಾಣಿ ಸಂಖ್ಯೆ :080-22352952,

ಗೋವಿಂದ್ ಟಿ
ಸಹಾಯಕ ನಿರ್ದೇಶಕರು.(ಸಂಖ್ಯಿಕ)

ದೂರವಾಣಿ ಸಂಖ್ಯೆ :080-22353667,
ಇ-ಮೇಲ್ : ads-rcs-ka@nic.in

      ಕರ್ನಾಟಕ ರಾಜ್ಯದಲ್ಲಿ ಸಹಕಾರ ಸಂಘಗಳು ,ಎಲ್ಲಾ ಸಾಮಾಗಿಕ ಮತ್ತು ಆರ್ಥಿಕ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ .ಅದೇ ರೀತಿ ರಾಜ್ಯವು ಎಲ್ಲಾ ವಿಧಧ ಮತ್ತು ವರ್ಗದ ಸಂಘಗಳನ್ನು ಹೊಂದಿದೆ . ನಿರಂತರ ಪ್ರಯತ್ನದಿಂದಾಗಿ ರಾಜ್ಯದಲ್ಲಿ ಆರ್ಥಿಕವಾಗಿ ಸಹಕಾರ ಸಂಘಗಳು ಪ್ರಗತಿಯನ್ನು ಸಾಧಿಸಿರುತ್ತವೆ , ಮುಖ್ಯವಾಗಿ ಕೃಷಿಗೆ ಸಂಬಂಧಿಸಿದಂತೆ ಸಾಲ ವಿತರಣೆ ,ರಸ ಗೊಬ್ಬರ ವಿತರಣೆ , ಕೃಷಿ ಉಪಕರಣಗಳ ವಿತರಣೆ,ಗ್ರಾಹಕ ಸಾಮಗ್ರಿಗಳ ವಿತರಣೆ, ಹೈನುಗಾರಿಕೆ , ಮೀನುಗಾರಿಕೆ , ಪಟ್ಟಣ ಬ್ಯಾಂಕ್ ಗಳು ಇತ್ಯಾದಿ . ಸಹಕಾರ ಸಂಘಗಳ ನಿಬಂಧಕರ ಕಾರ್ಯವ್ಯಾಪ್ತಿಗೆ 41,410 ಸಹಕಾರ ಸಂಘಗಳಿದ್ದು , ಒಟ್ಟು 36,237 ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ .

ಸಹಕಾರ ಸಂಘಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ


      

ವಿಭಾಗವಾರು ಸಹಕಾರ ಸಂಘಗಳು

Top
ಕ್ರ.ಸಂ
ವಿಭಾಗವಾರು ಸಹಕಾರ ಸಂಘಗಳ ವಿವರ
ಒಟ್ಟು
1.    ಕಾರ್ಯಕ್ಷೇತ್ರ
1 ಬಹುರಾಜ್ಯ ಮಟ್ಟದ ಸಹಕಾರ ಸಂಘಗಳ ಸಂಖ್ಯೆ
16
2 ರಾಜ್ಯ ಮಟ್ಟದ ಮಹಾಮಂಡಳಗಳ/ಸಂಸ್ಥೆಗಳ ಸಂಖ್ಯೆ
294
3 ಜಿಲ್ಲಾ ಮಟ್ಟ ಮೀರಿ ರಾಜ್ಯ ಮಟ್ಟದ ಒಳಗಿರುವ ಸಹಕಾರ ಸಂಘಗಳ ಸಂಖ್ಯೆ
509
4 ಜಿಲ್ಲಾ ಮಟ್ಟದ ಸಹಕಾರ ಸಂಘಗಳ ಸಂಖ್ಯೆ
648
5 ತಾಲ್ಲೂಕು ಮಟ್ಟ ಮೀರಿ ಜಿಲ್ಲಾ ಮಟ್ಟದ ಒಳಗಿರುವ ಸಹಕಾರ ಸಂಘಗಳ ಸಂಖ್ಯೆ
1,291
6 ತಾಲ್ಲೂಕು ಮಟ್ಟದ ಸಹಕಾರ ಸಂಘಗಳ ಸಂಖ್ಯೆ
2,789
7 ತಾಲ್ಲೂಕು ಮಟ್ಟಕ್ಕಿಂತ ಕಡಿಮೆ ಇರುವ ಸಹಕಾರ ಸಂಘಗಳ ಸಂಖ್ಯೆ
35,863
ಒಟ್ಟು
41,410
2.    ಲೆಕ್ಕ ಪರಿಶೋಧನಾ ವರ್ಗೀಕರಣ
1 "ಎ" ವರ್ಗೀಕರಣ
2,229
2 "ಬಿ"ವರ್ಗೀಕರಣ
11,235
3 "ಸಿ"ವರ್ಗೀಕರಣ
20,349
4 "ಡಿ"ವರ್ಗೀಕರಣ
3,773
5 "ಎನ್"ಲೆಕ್ಕ ಪರಿಶೋಧನೆಯಾಗದೆ ಇರುವ ಸಂಘಗಳ ಸಂಖ್ಯೆ
3,824
ಒಟ್ಟು
41,410
3.    ಆರ್ಥಿಕ ಪರಿಸ್ಥಿತಿ
1 ಲಾಭದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಗಳ ಸಂಖ್ಯೆ
23,950
2 ನಷ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಗಳ ಸಂಖ್ಯೆ
13,491
3 ಲಾಭ,ನಷ್ಟವಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಸಂಘಗಳ ಸಂಖ್ಯೆ
3,969
ಒಟ್ಟು
41,410
4.    ಕಾರ್ಯವೈಖರಿ
1 ಕಾರ್ಯನಿರ್ವಹಿಸುತ್ತಿರುವ ಸಂಘಗಳ ಸಂಖ್ಯೆ
36,237
2 ನಿಷ್ಕ್ರೀಯಗೊಂಡ ಸಂಘಗಳ ಸಂಖ್ಯೆ
1,766
3 ಸಮಾಪನೆಗೊಂಡದ್ದು ಸಂಘಗಳ ಸಂಖ್ಯೆ
3,407
ಒಟ್ಟು
41,410
5.    ವಿವಿಧ ವರ್ಗಕ್ಕೆ ಸಂಬಂಧಿಸಿದ ಸಂಘಗಳು
1 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಂಘಗಳ ಸಂಖ್ಯೆ
649
2 ಮಹಿಳಾ ಸಹಕಾರ ಸಂಘಗಳ ಸಂಖ್ಯೆ
5,764
3 ಪರಿಶಿಷ್ಟ ಜಾತಿ ಸಹಕಾರ ಸಂಘಗಳ ಸಂಖ್ಯೆ
305
4 ಪರಿಶಿಷ್ಟ ಪಂಗಡ ಸಹಕಾರ ಸಂಘಗಳ ಸಂಖ್ಯೆ
104
5 ಅಲ್ಪಸಂಖ್ಯಾತರ ಸಹಕಾರ ಸಂಘಗಳ ಸಂಖ್ಯೆ
535
6 ಸಾಮಾನ್ಯ ಸಹಕಾರ ಸಂಘಗಳ ಸಂಖ್ಯೆ
34,053
ಒಟ್ಟು
41,410

ದಿ: 31-03-2017 ರ ಅಂತ್ಯಕ್ಕೆ ಸಹಕಾರ ಸಂಘಗಳ ಅಂಕಿ ಅಂಶಗಳು
Top
ಕ್ರ.ಸಂ
ವಿವಿಧ ಸಹಕಾರ ಸಂಘಗಳು
ಕಾರ್ಯನಿರ್ವಹಿಸುತ್ತಿರುವ ಸಹಕಾರ ಸಂಘಗಳು
ನಿಷ್ಕ್ರೀಯಗೊಂಡ ಸಹಕಾರ ಸಂಘಗಳು
ಸಮಾಪನೆಗೊಂಡ ಸಹಕಾರ ಸಂಘಗಳು
ಒಟ್ಟು
1 ಬಹು ರಾಜ್ಯ ಮಟ್ಟದ ಸಹಕಾರ ಸಂಘಗಳು
16
-
-
16
2 ರಾಜ್ಯ ಮಟ್ಟದ ಸಹಕಾರ ಮಹಾಮಂಡಳಗಳು
35
0
3
38
3 ಜಿಲ್ಲಾ ಮಟ್ಟದ ಸಹಕಾರಿ ಬ್ಯಾಂಕ್ ಗಳು
21
-
-
21
4 ಪ್ರಾ.ಸ.ಕೃ.ಅಭಿವೃದ್ದಿ ಮತ್ತು ಗ್ರಾಮೀಣ ಬ್ಯಾಂಕ್ ನಿ.,
176
-
2
178
5 ಪ್ರಾ.ಕೃ.ಪತ್ತಿನ ಸಹಕಾರ ಸಂಘಗಳು
5265
26
162
5453
6 ಲ್ಯಾಂಪ್ಸ್ ಸಹಕಾರ ಸಂಘಗಳು
25
-
-
25
7 ರೇಷ್ಮೆ ಬೆಳೆಗಾರರ ಸಹಕಾರ ಸಂಘಗಳು
27
4
11
42
8 ಸಹಕಾರಿ ಗ್ರೇನ್ ಬ್ಯಾಂಕುಗಳು
92
1
12
105
9 ಪಟ್ಟಣ ಸಹಕಾರ ಬ್ಯಾಂಕುಗಳು
247
0
41
288
10 ಇತರೆ ಪತ್ತಿನ ಸಹಕಾರ ಸಂಘಗಳು
2719
150
207
3076
11 ನೌಕರರ ಪತ್ತಿನ ಸಹಕಾರ ಸಂಘಗಳು
1048
50
108
1206
12 ತಾ.ಕೃ.ಹು.ಮಾ.ಸಹಕಾರ ಸಂಘಗಳು(ಟಿ.ಎ.ಪಿ.ಸಿ.ಎಂ.ಎಸ್)
180
0
8
188
13 ಇತರೆ ಮಾರಾಟ ಸಹಕಾರ ಸಂಘಗಳು
86
6
18
110
14 ಸಹಕಾರಿ ಸಕ್ಕರೆ ಕಾರ್ಖಾನೆಗಳು
25
2
10
37
15 ಸಂಸ್ಕರಣ ಸಹಕಾರ ಸಂಘಗಳು
119
10
27
156
16 ಸಹಕಾರಿ ನೂಲಿನ ಗಿರಣಿಗಳು
11
0
6
17
17 ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಗಳು
221
41
67
329
18 ಲೈವ್ ಸ್ಟಾಕ್ ಸಹಕಾರ ಸಂಘಗಳು
470
32
69
571
19 ಹಾಲು ಉತ್ತಾದಕರ ಸಹಕಾರ ಸಂಘಗಳು
14279
341
653
15273
20 ಸಹಕಾರಿ ಹಾಲು ಒಕ್ಕೂಟ
14
-
2
16
21 ಸಂಯುಕ್ತ ಬೇಸಾಯ ಸಹಕಾರ ಸಂಘಗಳು
41
15
110
166
22 ಎತ ನೀರಾವರಿ ಸಹಕಾರ ಸಂಘಗಳು
75
11
35
121
23 ನೀರು ಬಳಕೆದಾರರ ಸಹಕಾರ ಸಂಘಗಳು
2837
265
42
3144
24 ಮೀನುಗಾರಿಕಾ ಸಹಕಾರ ಸಂಘಗಳು
569
16
48
633
25 ನೇಕಾರರ ಸಹಕಾರ ಸಂಘಗಳು
620
74
152
846
26 ಇತರೆ ಕೈಗಾರಿಕಾ ಸಹಕಾರ ಸಂಘಗಳು
192
37
122
351
27 ಕೈಗಾರಿಕಾ ಸಹಕಾರ ಸಂಘಗಳು
258
57
261
576
28 ಗ್ರಾಹಕರ ಸಹಕಾರ ಸಂಘಗಳು
1122
61
160
1343
29 ಕೇಂದ್ರ ಸಗಟು ಮಾರಾಟ ಮಳಿಗೆ
29
1
12
42
30 ಗೃಹ ನಿರ್ಮಾಣ ಸಹಕಾರ ಸಂಘಗಳು
1266
126
343
1735
31 ಅರಣ್ಯ ಕೂಲಿಕಾರರ ಸಹಕಾರ ಸಂಘಗಳು
18
4
17
39
32 ಕೂಲಿಕಾರರ ಸಹಕಾರ ಸಂಘಗಳು
78
21
56
155
33 ಜಿಲ್ಲಾ ಸಹಕಾರ ಒಕ್ಕೂಟ
42
-
3
45
34 ಜಿಲ್ಲಾ ಸಹಕಾರ ಮಹಾಮಂಡಳ
7
-
-
7
35 ವಿವಿದೋದ್ದೇಶ ಸಹಕಾರ ಸಂಘಗಳು
2032
180
162
2374
36 ವಿದ್ಯಾರ್ಥಿ ಗ್ರಾಹಕರ ಸಹಕಾರ ಸಂಘಗಳು
107
4
10
121
37 ಕ್ಷೌರಿಕರ ಸಹಕಾರ ಸಂಘಗಳು
68
-
9
77
38 ಮಹಿಳಾ ವಿವಿದೋದ್ದೇಶ ಸಹಕಾರ ಸಂಘಗಳು
1058
150
258
1461
39 ಗರೀಬಿ ಹಟಾವೂ ಸಹಕಾರ ಸಂಘಗಳು
32
-
7
39
40 ದರ್ಜಿಗಳ ಸಹಕಾರ ಸಂಘಗಳು
11
6
15
32
41 ಚರ್ಮ ಹದ ಮಾಡುವವರ ಸಹಕಾರ ಸಂಘಗಳು
19
8
24
51
42 ಮರ ಬೆಳೆಗಾರರ ಸಹಕಾರ ಸಂಘಗಳು
9
-
12
21
43 ಹ್ಯಾಂಡ್ ಪೌಂಡಿಂಗ್ ಸಹಕಾರ ಸಂಘಗಳು
1
-
5
6
44 ಮಡಿವಾಳ ಸಹಕಾರ ಸಂಘಗಳು
5
-
3
8
45 ವಿದ್ಯುತ್ ಶಕ್ತಿ ಸಹಕಾರ ಸಂಘಗಳು
10
2
-
12
46 ಸಾರಿಗೆ ಸಹಕಾರ ಸಂಘಗಳು
8
1
6
15
47 ಸಹಕಾರ ಆಸ್ಪತ್ರೆಗಳು
7
3
3
13
48 ಸಹಕಾರ ಮುದ್ರಣಾಲಯಗಳು
14
6
5
25
49 ಉಣ್ಣೇ ನೇಕಾರರ ಸಹಕಾರ ಸಂಘಗಳು
261
12
27
300
50 ಇತರೆ ಸಹಕಾರ ಸಂಘಗಳು
370
43
94
507
ಒಟ್ಟು
36237
1766
3407
41410
ಸಹಕಾರ ಸಂಘಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
Top