ಸಹಕಾರ ಸಿಂಧು
ಸಹಕಾರ ಇಲಾಖೆ , ಕರ್ನಾಟಕ ರಾಜ್ಯ

ಪತ್ತು     ||    ಕೃಷಿಯೇತರ    ||    ಮಾರಾಟ     ||     ಸಂಸ್ಕರಣ     ||     ಬಳಕೆ     ||     ಹೈನುಗಾರಿಕೆ     ||     ವಸತಿ ||    ಕೈಗಾರಿಕೆ

 

ಸಂಸ್ಕರಣ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : :

ಕೆ ಎಂ ಆಶಾ,
ಸ.ಸಂ. ಅಪರ ನಿಬಂಧಕರು
( ಬಳಕೆ & ಮಾರಾಟ ),
ದೂರವಾಣಿ ಸಂಖ್ಯೆ :080-22261875 ,
ಇ-ಮೇಲ್ : addlrcs-cm-ka@nic.in

ಮಹೇಶ್ ಪಿ ,
ಸ. ಸಂ. ಸಹಾಯಕ ನಿಬಂಧಕರು (ಬಳಕೆ &ಮಾರಾಟ
),
ದೂರವಾಣಿ ಸಂಖ್ಯೆ :080-22269636/37 Ext : 224,
ಇ-ಮೇಲ್ : arcs-cons-ka@nic.in

ರಬ್ಬರ್ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ ., ಮಂಗಳೂರು ,ದಕ್ಷಿಣ ಕನ್ನಡ ಜಿಲ್ಲೆ

ರಬ್ಬರ್ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘವು ಬಹು ರಾಜ್ಯ ಸಹಕಾರಿ ಸಂಘಗಳ ಕಾಯ್ದೆ 1984 ರಡಿಯಲ್ಲಿ ದಿನಾಂಕ 28-08-1998 ರಂದು ನೋಂದಾಯಿಸಲಾಗಿದೆ.
ಈ ಸಂಘದ ಮುಖ್ಯ ಉದ್ದೇಶವು ಏನೆಂದರೆ ಕೇಂದ್ರಿಕೃತವಾಗಿ ಸಂಘದ ಸದಸ್ಯರಿಂದ ರಬ್ಬರ್ ನ್ನು ಖರೀದಿ ಮಾಡುವುದು ನಂತರ ಅದನ್ನು ಸಂಸ್ಕರಣ ಮಾಡಿ ಮಾರಾಟ ಮಾಡುವುದು. ರಬ್ಬರ್ನ್ನು ಬೆಳೆಯುವುದು ಉತ್ಪಾದಿಸುವುದು ರಫ್ತು ಮತ್ತು ಅಮದು ಇದಲ್ಲದೇ ಸಣ್ಣ ರೈತರಿಂದ ಮತ್ತು ಇತರೆ ಸಹಕಾರ ಸಂಘಗಳಿಂದ ರಬ್ಬರ್ ನ್ನು ಸಂಗ್ರಹಿಸಿ ಅದನ್ನು ದೊಡ್ಡ ಬಳಕೆದಾರರಾದ ರಬ್ಬರ್ ನ ಟೈರ್ ಮತ್ತು ಪ್ಯಾಕಟರಿಗಳಿಗೆ ಮಾರಾಟ ಮಾಡುವುದು.

ದಿನಾಂಕ: 31-03-2014 ಕ್ಕೆ ಇದ್ದಂತೆ

( ರೂ. ಲಕ್ಷಗಳಲ್ಲಿ )

ಕ್ರ.ಸಂ

ವಿವರ

2013 -14

1

ಒಟ್ಟು ಸದಸ್ಯರು

148

2

ಒಟ್ಟು ಷೇರು ಬಂಡವಾಳ

350.20

ಈ ಪೈಕಿ ಸರ್ಕಾರದ್ದು

302.00

3

ದುಡಿಯುವ ಬಂಡವಾಳ

627.00

4

ವ್ಯಾಪಾರ ವಹಿವಾಟು

3107.00

5

ವ್ಯಾಪಾರಿ ಲಾಭ /ನಷ್ಟ

-24.14

6

ನಿವ್ವಳ ಲಾಭ//ನಷ್ಟ

-145.00

Top

ಕರ್ನಾಟಕ ರಾಜ್ಯ ಸಹಕಾರಿ ಎಣ್ಣೆ ಬೀಜ ಮಾರಾಟ ಮಹಾಮಂಡಳ., ಬೆಂಗಳೂರು

ಮಹಾಮಂಡಳವು 356 ಎಣ್ಣೆ ಬೀಜ ಉತ್ಪಾದಕರ ಸಹಕಾರ ಸಂಘಗಳನ್ನುಒಳಗೊಂಡಿದ್ದು ಮತ್ತು 114343 ಸದಸ್ಯರು ಒಟ್ಟು 2263 ಹಳ್ಳಿಗಳನ್ನು ಒಳಗೊಂಡಿದ್ದು ಮಹಾಮಂಡಳದ ಒಟ್ಟು ಷೇರು ಬಂಡವಾಳ ರೂ. 179.12 ಲಕ್ಷ ವಿರುತ್ತದೆ. .

ಮಾರ್ಚ 31 2014 ಮಹಾಮಂಡಳವು ರೂ. 19221.25 ಲಕ್ಷ ವ್ಯಾಪಾರ ವಹಿವಾಟು ನಡೆಸಿದ್ದು ಒಟ್ಟು ಖರೀದಿ ರೂ. 15282.04 ಇದಕ್ಕೆ ಲಾಭ ರೂ.746.23 ಲಕ್ಷ ಮಹಾಮಂಡಳವು 438.26 ರಷ್ಟು ನಿವ್ವಳ ಲಾಭಗಳಿಸಿರುತ್ತದೆ .

ಕ್ಯಾಂಪಕೋ .,ಮಂಗಳೂರು

ಕ್ಯಾಂಪಕೋ ಸಂಘವು 1973 ರಲ್ಲಿ ಕರ್ನಾಟಕ ರಾಜ್ಯ ಸಹಕಾರ ಕಾಯ್ದೆಯಡಿ ಯಲ್ಲಿ ನೊಂದಣಿಯಾಗಿದ್ದು ಇದರ ಮುಖ್ಯ ಉದ್ದೇಶವೇನೆಂದರೇ ಕೋಕೋ ಮತ್ತು ಅಡಿಕೆಯ ಶೇಖರಣೆ, ಸಂಸ್ಕರಣೆ ಮತ್ತು ಮಾರಾಟ ಮಾಡುವುದು ಈ ಸಂಘವು 1988 ರಲ್ಲಿ ರಾಜ್ಯ ಸಹಕಾರಿ ಕಾಯ್ದೆಯಡಿಯಲ್ಲಿ ಮತ್ತೊಮ್ಮೆ ನೊಂದಣಿಯಾಗಿದ್ದು ಅಡಿಕೆ ಮತ್ತು ಕೋಕೋವನ್ನು ಶೇಖರಣೆ , ಸಂಸ್ಕರಣೆ ಮತ್ತು ಮಾರಾಟ ಮಾಡುವುದಕ್ಕೆ ಹಾಗೂ ಇದರ ಉತ್ಪನ್ನಗಳನ್ನು ತಯಾರಿಸುವುದಕ್ಕೆ ಕೈಗಾರಿಕೆ ಸ್ಥಾಪನೆಗಾಗಿ ಇದರ ಕಾರ್ಯ ವ್ಯಾಪ್ತಿಯು ಕರ್ನಾಟಕ ಮತ್ತು ಕೇರಳ ರಾಜ್ಯವನ್ನು ಒಳಗೊಂಡಿದೆ. ಚಾಕಲೇಟ್ ನ್ನು ಮಾರಾಟ ಮಾಡುವುದಕ್ಕೆ ಈ ಸಂಸ್ಥೆಯು ತನ್ನದೆ ಆದ ಒಂದು ಟೀಮ್ ನ್ನು ಹೊಂದಿದ್ದು ಈ ಸಂಸ್ಥೆಯು ನೆಸ್ಟಲೇ ಇಂಡಿಯಾ ಮತ್ತು ಎಂ.ಐ.ಎಸ್ ಇವರುಗಳ ಜೊತೆ ತಯಾರಿಕೆ ಮತ್ತು ಸಗಟು ಪೂರೈಕೆಗಘಿ ಉಪ್ಪಂದ ಮಾಡಿಕೊಂಡಿರುತ್ತದೆ..

ಈ ಸಂಸ್ಥೆಯು ಒಂದು ಮೊಬ್ಯಲ್ ಕಚ್ಚಾ ವಸ್ತು ಶೇಖ್ರಣೆ ಘಟಕವನ್ನು ಹೊಂದಿದ್ದು ಎಲ್ಲಿ ಸಾರಿಗೆ ವ್ಯವಸ್ಥೆ ಇರುವುದಿಲ್ಲ ಅಲ್ಲಿ ಇದು ಒಂದು ಒಂದು ಮನೆ ಬಾಗಿಲಿಗೆ ಹೋಗಿ ಕಚ್ಚಾ ವಸ್ತುವನ್ನು ಶೇಖರಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ www.campco.org

ವ್ಯಾಪರ ವಹಿವಾಟು ದಿನಾಂಕ:31-3-2014 ಅಂತ್ಯಕ್ಕೆ  

ಕ್ರ.ಸಂ

ವಿವರ

( ರೂ. ಲಕ್ಷಗಳಲ್ಲಿ )

1

ಷೇರು ಬಂಡವಾಳ

3578.97

2

ಒಟ್ಟು ಶಾಖೆಗಳು

91

3

ವ್ಯಕ್ತಿ ಸದಸ್ಯರ ಸಂಖ್ಯೆ

128531

4

ಸದಸ್ಯ ಸಂಘಗಳ ಸಂಖ್ಯೆ

556

5

ಠೇವಣಿ

9428.08

6

ದುಡಿಯುವ ಬಂಡವಾಳ

38752.71

7

ವ್ಯಾಪಾರ ವಹಿವಾಟು

8636.92

8

ನಿವ್ವಳ ಲಾಭ

4545.75

9

ವಾರ್ಷಿಕ ವಹಿವಾಟು

120232.43

 

Qty.(ಮೆಟ್ರಿಕ್ .ಟನ್)

ರೂ .(ಲಕ್ಷಗಳಲ್ಲಿ )

10

ಖರೀದಿ

1)ಅಡಿಕೆ

2) ಕೋಕ

ಮಾರಾಟ      (ನೇರ ಖರೀದಿ ಸೇರಿ )

1) ಅಡಿಕೆ

2) ಕೋಕ

 

 

52235.24

3252.97

 

54529.38

-

 

 

87802.33

5612.78

 

95638.83

-

11

ಕಾಪರ್ ಸಲ್ಫೆಟ್

1)ಉತ್ಪಾದನೆ

2)ಮಾರಾಟ

 

60.00

61.00

 

95.66

104.56

12

ಚಾಕ್ಲೇಟ್

1)      ಉತ್ಪಾದನೆ

2)      ಮಾರಾಟ

 

17399.74

11194.81

------------

20179.10

13

ರಬ್ಬರ್

    1. 1)      ಉತ್ಪಾದನೆ

                      2)      ಮಾರಾಟ

 

973.46

916.04

1557.67

1492.97

Top

ಇತರೆ ಅಡಿಕೆ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಗಳು ಕರ್ನಾಟಕದ ಅಡಿಕೆ ಬೆಳೆಯುವ ಪ್ರದೇಶದಲ್ಲಿ ಅವುಗಳೆಂದರೆ. :-

  • ತೋಟದ ಬೆಳೆಗಾರರ ಸಹಕಾರಿ ಮಾರಾಟ ಸಂಘ ಶಿರ್ಸಿ .

  • ಮಲೆನಾಡು ಅಡಿಕೆ ಮಾರಾಟ ಸಹಕಾರಿ ಸಂಘ ಶಿವಮೊಗ್ಗ.

  • ಅಡಿಕೆ ಸಂಸ್ಕರಣ ಮತ್ತ ಮಾರಾಟ ಸಹಕಾರ ಸಂಘ ಸಾಗರ. .

  • ತೋಟ ಉತ್ಪನ್ನಗಳ ಮಾರಾಟ ಸಹಕಾರಿ ಸಂಘ ನಿ., ಚನ್ನಗಿರಿ.

 

ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿ., ಶಿವಮೊಗ್ಗ (ಮಾಮ್ ಕೋಸ್ )

ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿಯಮಿತ, ಶಿವಮೊಗ್ಗ ಸಂಕ್ಷಿಪ್ತದಲ್ಲಿ ಮಾಮ್ ಕೋಸ್ ಎಂದೇ ಪ್ರಸಿದ್ಧವಾಗಿರುವ ಈ ಸಂಘವು 1939 ರಲ್ಲಿ ಸ್ಥಾಪನೆಯಾಗಿದೆ . ಸಂಘದ ಮುಖ್ಯ ಉದ್ದೇಶಗಳೆಂದರೆ, ಸದಸ್ಯರು, ಕೃಷಿಕರು ಬೆಳೆದ ಅಡಿಕೆ ಮತ್ತು ಇತರೆ ಉಪ ಬೆಳೆಗಳ ಮಾರಾಟಕ್ಕಾಗಿ ವ್ಯವಸ್ಥಿತವಾದ ಮಾರುಕಟ್ಟೆ ಸೌಲಭ್ಯ ಒದಗಿಸುವುದು, ಸದಸ್ಯರು ತಂದ ಉತ್ಪನ್ನಗಳಿಗೆ ಸುರಕ್ಷಿತ ಸಂಗ್ರಹಣೆ ಸೌಲಭ್ಯ ನೀಡುವುದು ಮತ್ತು ಅವರ ಅಪೇಕ್ಷೆಯಂತೆ ಒಪ್ಪಿದ ಬೆಲೆಗೆ ಮಾರಾಟ ಮಾಡುವುದು, ಕಟಾವು ಸಾಲ ನೀಡಿಕೆ, ತಂದ ಉತ್ಪನ್ನಗಳ ಮೇಲೆ ಮುಂಗಡ ಹಣ ಪಾವತಿಸುವುದು, ಸಂಸ್ಕರಣಾ ಚಟುವಟಿಕೆಗಳನ್ನು ಕೈಗೊಳ್ಳುವುದು, ಮುಂತಾದವುಗಳು. ಸಂಘವು ಶಿವಮೊಗ್ಗ, ಚಿಕ್ಕಮಗಳೂರು ಕಂದಾಯ ಜಿಲ್ಲೆಗಳ ಮತ್ತು ದಾವಣಗೆರೆ ಜಿಲ್ಲೆಯ ಚನ್ನಗಿರಿ ಹಾಗು ಹೊನ್ನಾಳಿ ಕಂದಾಯ ತಾಲ್ಲೂಕುಗಳ ಆಡಳಿತ ವ್ಯಾಪ್ತಿಯನ್ನು ಹೊಂದಿರುತ್ತದೆ. ಹೆಚ್ಚಿನ ಮಾಹಿತಿಗಾಗಿ www.mamcos.info

ಅಡಿಕೆ ಸಂಸ್ಕರಣ ಮತ್ತ ಮಾರಾಟ ಸಹಕಾರ ಸಂಘ ನಿ., (ಆಪಕೋಸ್ )

ಈ ಸಂಘವು 1973 ರಲ್ಲಿ ನೋಂದಣಿಯಾಗಿದ್ದು , ಇದರ ಕಾರ್ಯವ್ಯಾಪ್ತಿಯು ಶಿವಮೊಗ್ಗ ಜಿಲ್ಲೆಯ ಸೊರಬ, ಸಾಗರ ಮತ್ತು ಹೊಸನಗರ ತಾಲ್ಲೂಕುಗಳನ್ನು ಒಳಗೊಂಡಿದೆ .
Top